ದ್ರವ ಮತ್ತು ಘನರೂಪದಲ್ಲಿರುವ ಸಾವಯವ ಜೈವಿಕ ಗೊಬ್ಬರ
ಆರೋಗ್ಯವಾದ ಬೆಳೆಗಳಿಗಾಗಿ ಆರೋಗ್ಯವಾದ ಮಣ್ಣು ಅವಶ್ಯ. ಏಕೆಂದರೆ ಸ್ವಸ್ಥವಾದ ಮಣ್ಣಿನಲ್ಲಿ ಅನೇಕ ಉಪಯುಕ್ತ ಸೂಕ್ಷ್ಮಜೀವಿಗಳು ಮತ್ತು ಮಣ್ಣಿನ ಹುಳುಗಳಿರುತ್ತವೆ.ಅರ್ಧ ಹೆಕ್ಟೇರಿಗೆ ಬೇಕಾಗುವಷ್ಟು ಜೈವಿಕ ಗೊಬ್ಬರವನ್ನು ತಯಾರಿಸಲು ನಿಮಗೆ ೧೦ ಕೆಜಿ ಗೋಮಯ, ಗೋಮೂತ್ರ, ಕಡಲೆ ಹಿಟ್ಟು ಅಥವಾ ಬೇರೆ ಯಾವುದೇ ಕಾಳಿನ ಹಿಟ್ಟು, ಬೆಲ್ಲ ಮತ್ತು ಸಂಸ್ಕರಿಸದ ಸಕ್ಕರೆ ಮತ್ತು ಒಂದು ಕೈತುಂಬಾ ಮಣ್ಣು ಬೇಕಾಗುತ್ತದೆ.
বর্তমান ভাষা
কন্নাডা
ব্যবহারযোগ্য ভাষা
অন্য ভাষায় প্রয়োজন?
এই ভিডিওটি অন্য ভাষায় অনুবাদের জন্য অনুগ্রহ করে যোগাযোগ করুন kevin@accessagriculture.org
অনুবাদের স্থান
India
Translation funded by
KGJ
আপলোড হয়েছে
9 months ago
সময়সীমা
14:49
প্রযোজনা
Atul Pagar, WOTR