ಮೇವಿಗಾಗಿ ಮುಳ್ಳು ರಹಿತ ಕಳ್ಳಿ ಗಿಡ

ಕಳ್ಳಿಯ padsನಲ್ಲಿ calcium, phosphorus, magnesium  ನಂಥ ಖನಿಜಗಳು ಮತ್ತು ಸ್ವಲ್ಪ ಪ್ರಮಾಣದ protien ಮತ್ತು fibre ಇರುತ್ತದೆ. ಅನೇಕ ರೈತರುಗಳು ಮುಳ್ಳು ರಹಿತ ಕಳ್ಳಿಯನ್ನು ತಮ್ಮ ಜಾನುವಾರುಗಳ ಮೇವಾಗಿ ಬಳಸುತ್ತಾರೆ. ಕಳ್ಳಿಯನ್ನು ನೆಟ್ಟ ಒಂದು ವರ್ಷದಲ್ಲಿ, ನಿಮ್ಮ ಅಗತ್ಯದ ಮೇರೆಗೆ ನಾಲ್ಕು ತಿಂಗಳಿಗೊಮ್ಮೆ  ಕೊಯ್ಲು ಮಾಡಲು ಪ್ರಾರಂಭಿಸಬಹುದು. ಕಳ್ಳಿಯು ೨೦ ವರ್ಷಗಳಿಗಿಂತ ಹೆಚ್ಚಾಗಿ ಮೇವನ್ನು ಕೊಡುತ್ತದೆ.

Langue courante
Kannada
Besoin d'une langue?
Si vous souhaitez cette vidéo traduite dans d'autres langues, s'il vous plaît contacter kevin@accessagriculture.org
Traduit en
INDIA
Traduction financée par
KGJ
Transféré
3 months ago
Durée
12:10
Produit par
Atul Pagar, BAIF