ಬಾಳೆಯ ಹಿಟ್ಟನ್ನು ಮಾಡುವುದು
Uploaded 3 years ago | Loading
11:45
Reference book
ಜಗತ್ತಿನಾದ್ಯಂತ ಜನರು ಬಾಳೆಯನ್ನು ಸೇವಿಸುತ್ತಾರೆ. ಕೆಲವರು ತಮ್ಮ ಮುಖ್ಯ ಆಹಾರದಲ್ಲಿ ಸೇರುವಂತೆ ಬಾಳೆಯನ್ನು ಬಳಸಿದರೆ ಹಲವರು ನೇರವಾಗಿ ಬಾಳೆಹಣ್ಣನ್ನು ತಿನ್ನುತ್ತಾರೆ. ಒಮ್ಮೆ ಕಟಾವು ಮಾಡಿದರೆ ಬಾಳೆಯು ಹೆಚ್ಚು ಬಾಳಿಕೆ ಬರುವುದಿಲ್ಲ ಮತ್ತು ಸಂಗ್ರಹಣೆ ಅಥವಾ ನಿರ್ವಹಣೆಯಲ್ಲಿ ಸುಲಭವಾಗಿ ಹಾಳಾಗುತ್ತವೆ. ಆದರೆ ನಿಮ್ಮ ಬಾಳೆಯನ್ನು ಮತ್ತೊಂದು ಪೌಷ್ಟಿಕ ಉತ್ಪನ್ನವಾಗಿ ಪರಿವರ್ತಿಸಲು ಸಾಧ್ಯ - ಅದುವೇ ಬಾಳೆಯ ಹಿಟ್ಟು.
Current language
Kannada
Produced by
KENAFF, Farm Radio Trust Malawi, UNIDO Egypt, Farmers Media Uganda