<<90000000>> viewers
<<320>> entrepreneurs in 18 countries
<<5432>> agroecology videos
<<110>> languages available

ಅಲಸಂದೆ ಅಥವಾ ಗೋವಿನ ಜೋಳದ ಬೀಜದ ಶೇಖರಣೆ

Uploaded 3 years ago | Loading

ದ್ವಿದಳ ಧಾನ್ಯಗಳೊಂದಿಗೆ, ಏಕದಳ ಧಾನ್ಯಗಳ ಅಂತರ್ಬೆಳೆ ಮತ್ತು ಆವರ್ತ ಬೆಳೆಗಳನ್ನು ಬೆಳೆಯವುದು, ಮಣ್ಣಿನ ಫಲವತ್ತತೆ ಮತ್ತು ಸ್ಟ್ರೈಗಾದ  ಸಮಗ್ರ ನಿರ್ವಹಣೆಯಲ್ಲಿ ಒಂದು ಮುಖ್ಯವಾದ ತಂತ್ರವಾಗಿದೆ. ಉತ್ತಮ ಗುಣಮಟ್ಟದ ದ್ವಿದಳ ಧಾನ್ಯವನ್ನು ಇಟ್ಟುಕೊಳ್ಳುವುದರಲ್ಲಿ ಎರಡು ಪ್ರಮುಖ ಸವಾಲುಗಳು ಎದುರಾಗುತ್ತವೆ. ಮೊದಲಿಗೆ, ಬೀಜಗಳು ತಮ್ಮ ಮೊಳಕೆಯೊಡೆಯುವ ಸಾಮರ್ಥ್ಯವನ್ನು ಕಳೆದು ಕೊಳ್ಳುತ್ತವೆ, ಮತ್ತು ಎರಡನೆಯದಾಗಿ, ದ್ವಿದಳಗಳನ್ನು ಪ್ರೀತಿಸುವವರು ನಾವು ಮಾತ್ರವಲ್ಲ. ಉತ್ತರ ಘಾನಾದ ಕೆಲವು ರೈತರುಗಳಿಂದ ಕೇಳೋಣ.

Current language
Kannada
Produced by
Agro-Insight, CBARDP, Countrywise Communication, ICRISAT, SARI, Technoserve
Share this video:

With thanks to our financial partners