ಬಿಸಿಲಿನಲ್ಲಿ ಮೆಣಸಿನಕಾಯಿಗಳನ್ನು ಒಣಗಿಸುವುದು

ಮೆಣಸಿನಕಾಯಿಗಳಲ್ಲಿ ತೇವಾಂಶ ಉಳಿದರೆ ಅವುಗಳಲ್ಲಿ ಬೂಜು ಬೆಳೆದು ಹಾಳಾಗಬಹುದು. ಕೆಲವು ಬೂಜುಗಳು ಆಫ್ಲ್ಯಾಟಾಕ್ಸಿನ್ ಎಂಬ ವಿಷವನ್ನು ಉತ್ಪಾದಿಸುತ್ತವೆ. ಇದು ಜನರಿಗೆ ಹಾನಿಕಾರಕವಾಗಬಹುದು.ಒಣಗಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮತ್ತು ನಿಮ್ಮ ಬೆಳೆಯನ್ನು ಸ್ವಚ್ಛವಾಗಿ ಒಣಗಿಸಲು ಸೋಲಾರ್ ಡ್ರೈಯರ್ ಅನ್ನು ಬಳಸಬಹುದು. ಇವು ಸೂರ್ಯನ ಶಾಖವನ್ನು ಬಳಸಿ ಹಣ್ಣು ಮತ್ತು ತರಕಾರಿಗಳನ್ನು ಒಣಗಿಸುತ್ತವೆ. ಸೋಲಾರ್ ಡ್ರೈಯರ್ ಗಳು ಹಲವು ರೂಪಗಳಲ್ಲಿ, ಆಕಾರಗಳಲ್ಲಿ ಲಭ್ಯವಿದ್ದರೂ ಅದರ ಹಿಂದೆ ಇರುವ ಮೂಲತತ್ವ ಒಂದೇ.

Current language
Kannada
Need a language?
If you would like this video translated into other languages, please contact kevin@accessagriculture.org
Translated in
INDIA
Translation funded by
KGJ
Uploaded
2 years ago
Duration
11:35
Produced by
Agro-Insight