ಚೆನ್ನಾಗಿ ಒಣಗಿದ ಬೀಜಗಳು ಉತ್ತಮ ಬೀಜಗಳು

ಬೀಜಗಳು ಮಣ್ಣಿನಿಂದ ತೇವಾಂಶವನ್ನು ಹೀರಿಕೊಳ್ಳುವುದರಿಂದಾಗಿ ರೈತರು ತಮ್ಮ ಬೀಜಗಳನ್ನು ಒಣಗಿಸುವಲ್ಲಿ ಹೆಚ್ಚಿನ ತೊಂದರೆಗಳನ್ನು ಎದುರಿಸುತ್ತಾರೆ. ಪರಿಣಾಮವಾಗಿ, ಬೀಜದ ಗುಣಮಟ್ಟವು ಹದಗೆಡುತ್ತದೆ, ಮತ್ತು ಕಳಪೆ ಗುಣಮಟ್ಟದ ಬೀಜವನ್ನು ಬಳಸುವುದರಿಂದ ಯಾರೂ ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗುವುದಿಲ್ಲ.. ಈ  ವಿಡಿಯೋದಲ್ಲಿ ನೀವು ಮರಿಯಾ ಹಳ್ಳಿಯ ರೈತರು ಈ ಸಮಸ್ಯೆಯನ್ನು ಹೇಗೆ ಪರಿಹರಿಸಿದರು ಎಂಬುದನ್ನು ನೋಡಬಹುದು. ಈಗ ಅವರು ಮಳೆಗಾಲದಲ್ಲಿಯೂ ಬೀಜವನ್ನು ಒಣಗಿಸುವ ಬಗ್ಗೆ ಚಿಂತಿಸುವುದಿಲ್ಲ. ಈ ವಿಡಿಯೋ 'ಭತ್ತದ ಸಲಹೆಗಳು' ಎಂಬ DVDಯ ಒಂದು ಭಾಗ.

Current language
Kannada
Need a language?
If you would like this video translated into other languages, please contact kevin@accessagriculture.org
Translated in
INDIA
Translation funded by
KGJ
Uploaded
1 year ago
Duration
6:22
Produced by
Agro-Insight, CABI, Countrywise Communication, IRRI, RDA, TMSS