ಅಲಸಂದೆ ಅಥವಾ ಗೋವಿನ ಜೋಳದ ಬೀಜದ ಶೇಖರಣೆ
Reference books
ದ್ವಿದಳ ಧಾನ್ಯಗಳೊಂದಿಗೆ, ಏಕದಳ ಧಾನ್ಯಗಳ ಅಂತರ್ಬೆಳೆ ಮತ್ತು ಆವರ್ತ ಬೆಳೆಗಳನ್ನು ಬೆಳೆಯವುದು, ಮಣ್ಣಿನ ಫಲವತ್ತತೆ ಮತ್ತು ಸ್ಟ್ರೈಗಾದ ಸಮಗ್ರ ನಿರ್ವಹಣೆಯಲ್ಲಿ ಒಂದು ಮುಖ್ಯವಾದ ತಂತ್ರವಾಗಿದೆ. ಉತ್ತಮ ಗುಣಮಟ್ಟದ ದ್ವಿದಳ ಧಾನ್ಯವನ್ನು ಇಟ್ಟುಕೊಳ್ಳುವುದರಲ್ಲಿ ಎರಡು ಪ್ರಮುಖ ಸವಾಲುಗಳು ಎದುರಾಗುತ್ತವೆ. ಮೊದಲಿಗೆ, ಬೀಜಗಳು ತಮ್ಮ ಮೊಳಕೆಯೊಡೆಯುವ ಸಾಮರ್ಥ್ಯವನ್ನು ಕಳೆದು ಕೊಳ್ಳುತ್ತವೆ, ಮತ್ತು ಎರಡನೆಯದಾಗಿ, ದ್ವಿದಳಗಳನ್ನು ಪ್ರೀತಿಸುವವರು ನಾವು ಮಾತ್ರವಲ್ಲ. ಉತ್ತರ ಘಾನಾದ ಕೆಲವು ರೈತರುಗಳಿಂದ ಕೇಳೋಣ.
Current language
Kannada
Available languages
AmharicArabicAtesoBambaraBanglaBaouléBaribaBembaBerbaBomuBuliChichewa / NyanjaChitonga / TongaDagaareDagbaniDendiDholuoDioulaDitammariEnglishFonFrafraFrenchGonjaHausaHindiIfeKannadaKanuri / KanouriKikuyuKinyarwanda / KirundiKiswahiliKusaalLugandaLuhyaLuo (Uganda)MooréNagoPeulh / Fulfuldé / PulaarPortugueseSisaalaTamilTumbukaWolofZarma
Need a language?
If you would like this video translated into other languages, please contact kevin@accessagriculture.org
Translated in
INDIA
Translation funded by
KGJ
Uploaded
8 months ago
Duration
12:00
Produced by
Agro-Insight, CBARDP, Countrywise Communication, ICRISAT, SARI, Technoserve
Categories