ಮೇವಿಗಾಗಿ ಅಜೋಲಾ ಬೆಳೆಯುವುದು

ಅಜೋಲಾವು ವಾತಾವರಣದಲ್ಲಿನ ಸಾರಜನಕವನ್ನು ಸ್ಥಿರೀಕರಿಸಿ ತನ್ನ ಎಲೆಗಳಲ್ಲಿ ಶೇಖರಿಸಿಡುತ್ತದೆ. ಹೆಚ್ಚಿನ ಹಸಿರು ಮೇವುಗಳಿಗಿಂತ ಮತ್ತು ಕಾಳುಗಳಿಗಿಂತ ಅಜೋಲದಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳು ಹೆಚ್ಚಿರುತ್ತವೆ. ಈ ಕಾರಣದಿಂದಾಗಿ ಮತ್ತು ಅಜೋಲವು ಸಣ್ಣ ಸ್ಥಳದಲ್ಲಿ ಸುಲಭವಾಗಿ ಮತ್ತು ವೇಗವಾಗಿ ಬೆಳೆಯುವುದರಿಂದ, ಇದು ಮೇವಿಗೆ ಉತ್ತಮ ಸೇರ್ಪಡೆ.

Current language
Kannada
Need a language?
If you would like this video translated into other languages, please contact kevin@accessagriculture.org
Translated in
INDIA
Translation funded by
KGJ
Uploaded
2 years ago
Duration
13:10
Produced by
AIS, MSSRF, WOTR