ಸೈನಿಕ ಹುಳುಗಳನ್ನು ಹುಡುಕುವುದು

ಕೀಟನಾಶಕಗಳನ್ನು ಸಿಂಪಡಿಸುವುದು ದುಬಾರಿಯಾಗಬಹುದು ಮತ್ತು ಸಾಮಾನ್ಯವಾಗಿ ಈ ಕೀಟವನ್ನು ನಿಯಂತ್ರಿಸಲಾಗುವುದಿಲ್ಲ. ಮೊದಲ ಆರು ವಾರಗಳ ಕಾಲ ವಾರಕ್ಕೆ ಎರಡು ಬಾರಿ, ನಿಮ್ಮ ಹೊಲಕ್ಕೆ ಭೇಟಿ ಕೊಡಿ ಮತ್ತು ಮೊಟ್ಟೆಗಳ ಗುಂಪನ್ನು ಅಥವಾ ಎಳೆಯ ಸೈನಿಕಹುಳುಗಳನ್ನು ಕೈಯಲ್ಲಿ ಹೊಸಕಿಹಾಕಿ. ಹುಳುಗಳಿಗಾಗಿ ಹುಡುಕುವುದು ಅತಿ ಮುಖ್ಯ ಏಕೆಂದರೆ ಅದಿಲ್ಲದಿದ್ದರೆ ಕೊನೆಯಲ್ಲಿ ಇಳುವರಿ ಸಿಗುವುದಿಲ್ಲ.

Current language
Kannada
Need a language?
If you would like this video translated into other languages, please contact kevin@accessagriculture.org
Translated in
INDIA
Translation funded by
KGJ
Uploaded
1 year ago
Duration
14:10
Produced by
Agro-Insight and FAO