ಕುರಿಗಳು ಮತ್ತು ಮೇಕೆಗಳಿಗೆ ಏರಿಸಿದ ಜಗಲಿಯನ್ನು ತಯಾರಿಸುವುದು
Uploaded 2 ವರ್ಷಗಳು ago | Loading
08:52
ಸಾಂಪ್ರದಾಯಿಕ ಕೊಟ್ಟಿಗೆಗಳಲ್ಲಿ, ಸಾಮಾನ್ಯವಾಗಿ ಕುರಿಗಳು ಮತ್ತು ಮೇಕೆಗಳನ್ನು ನೆಲದ ಮೇಲೆ ಇರಿಸಲಾಗುತ್ತದೆ. ಪ್ರಾಣಿಗಳು ತಮ್ಮ ಮಲ ಮೂತ್ರಗಳೊಂದಿಗೆ ನೇರ ಸಂಪರ್ಕದಲ್ಲಿರುತ್ತವೆ. ಸ್ವಚ್ಛತೆಯ ಸಮಸ್ಯೆಯಿಂದಾಗಿ ಹಲವು ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಈ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಬಳಿ ಇರುವ ಕೊಟ್ಟಿಗೆಯೊಳಗೆ ಸುಲಭವಾಗಿ ಜಗಲಿಯನ್ನು ತಯಾರಿಸಬಹುದು.
Current language
Kannada
Produced by
Practical Action, Bangladesh and Nepal, Christian Commission for Development in Bangladesh (CCDB)