ಉತ್ತಮ ಮಣ್ಣು ಮತ್ತು ಬೆಳೆಗಾಗಿ ಮುಚ್ಚಿಕೆ
Uploaded 3 years ago | Loading
11:35
Reference book
- English
- Arabic
- Bangla
- French
- Hindi
- Portuguese
- Spanish
- Assamese
- Bambara
- Bemba
- Bisaya / Cebuano
- Chichewa / Nyanja
- Chitonga / Tonga
- Fon
- Hiligaynon
- Kannada
- Karamojong
- Kikuyu
- Kinyarwanda / Kirundi
- Kiswahili
- Kriol / Creole (Guinea-Bissau)
- Luganda
- Malagasy
- Marathi
- Mooré
- Persian / Farsi
- Peulh / Fulfuldé / Pulaar
- Sepedi
- Serer
- Tagalog
- Telugu
- Tumbuka
- Wolof
ಒಣಹುಲ್ಲು ಅಥವಾ ಕಡ್ಡಿಗಳಂತಹ ಸ್ಥಳೀಯವಾಗಿ ಲಭ್ಯವಿರುವ ಯಾವುದೇ ಒಣ ಸಸ್ಯ ಪದಾರ್ಥಗಳಿಂದ ಮುಚ್ಚಿಕೆ ಮಾಡಬಹುದು. ಮುಚ್ಚಿಕೆಯು ಸುಲಭ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಮಣ್ಣನ್ನು ಸಮೃದ್ಧಗೊಳಿಸಿ ನಿಮಗೆ ಉತ್ತಮ ಇಳುವರಿ ಕೊಡುತ್ತಲೇ ನೀರು, ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ.
Current language
Kannada
Produced by
Atul Pagar, WOTR