ಆಲೂಗೆಡ್ಡೆಗಳನ್ನು ಶೇಖರಿಸಲು ಮರದ ಹೊಟ್ಟು ಬಳಸುವುದು
Uploaded 3 years ago | Loading
8:42
ವಿದ್ಯುತ್ ಇಲ್ಲದಿರುವುದರಿಂದ ಕೃಷಿಕರು ಹೊಟ್ಟನ್ನು ಬಳಸುತ್ತಾರೆ. ಅವರು ಹೊಟ್ಟನ್ನು ಅಗ್ಗವಾಗಿ ಪಡೆಯಬಹುದು ಮತ್ತು ಆಲೂಗೆಡ್ಡೆಗಳನ್ನು ಒಳ್ಳೆಯ ಬೆಲೆಗೆ ಮಾರುವವರೆಗೂ ಇಟ್ಟುಕೊಳ್ಳಲು ಬಳಸಬಹುದು.
Current language
Kannada
Produced by
Biovision