<<90000000>> viewers
<<266>> entrepreneurs in 18 countries
<<4647>> agroecology videos
<<107>> languages available

ಚುಕ್ಕೆ ಇರುವ ಬೀಜ ಎಂದರೆ ಅಸ್ವಸ್ಥ ಬೀಜ

Uploaded 3 years ago | Loading

ಕಳಪೆ ಬೀಜಗಳ ಎಷ್ಟೋ ಸಮಸ್ಯಗಳಿವೆ. ಇವುಗಳ ಪೈಕಿ ಚುಕ್ಕೆಯುಳ್ಳ ಮತ್ತು ಬಣ್ಣ ಬದಲಾದ ಬೀಜಗಳು ಬಹಳ ಮುಖ್ಯವಾದವು. ಈ ಚುಕ್ಕೆಯುಳ್ಳ ಬೀಜಗಳನ್ನು, ಗಾಳಿಯಲ್ಲಿ ತೂರುವುದರಿಂದಲೋ, ತೇಲುವಿಕೆಯಿಂದಲೋ ತೆಗೆಯಲು ಸಾಧ್ಯವಾಗುವುದಿಲ್ಲ. ಇದನ್ನು ಕೈಯ್ಯಿಂದಲೇ ತೆಗೆಯಬೇಕಾಗುತ್ತದೆ. ಸ್ವಸ್ಥ ಬೀಜಗಳ ಉತ್ಪಾದನೆಯಲ್ಲಿ ಬೀಜಗಳ ಶುದ್ಧೀಕರಣದ ಹಸ್ತಕ್ಷೇಪವನ್ನು ಈ ವಿಡಿಯೋ ನೋಡಿ ನೀವು ತಿಳಿದುಕೊಳ್ಳಬಹುದು. ಈ ವಿಡಿಯೋ "ಬತ್ತದ ಸಲಹೆಗಳು' DVD ಯ ಒಂದು ಭಾಗ.

Current language
Kannada
Produced by
Agro-Insight, CABI, Countrywise Communication, IRRI, RDA, TMSS
Share this video:
How you can help... Your generous donation will enable us to give smallholder farmers better access to agricultural advice in their language.

With thanks to our financial partners