ಡೈರಿ ಹಸುಗಳಿಗಾಗಿ ಸಮತೋಲನವುಳ್ಳ ಮೇವನ್ನು ತಯಾರಿಸುವುದು
Uploaded 3 years ago | Loading
8:37
Reference book
ಪ್ರತಿ ಹಸುವು ಎಷ್ಟು ಹಾಲು ಕೊಡುತ್ತದೆ ಎಂಬುದಕ್ಕೆ ಅನುಗುಣವಾಗಿ ನಿಮ್ಮ ಹಸುಗಳಿಗೆ ಎಷ್ಟು ಪ್ರಮಾಣದಲ್ಲಿ ಸಮತೋಲನವುಳ್ಳ ಮೇವು ಬೇಕು ಎಂದು ಲೆಕ್ಕ ಹಾಕಬಹುದು. ನೀವು ನಿಮ್ಮ ಹಸುವಿಗೆ ದಿನವೂ ಹಸಿರು ಹುಲ್ಲನ್ನು ಕೂಡ ಕೊಡಬೇಕು. ಇದು ಹಾಲಿನ ಪ್ರಮಾಣವನ್ನೂ, ಹಾಲಿನಲ್ಲಿ ಜಿಡ್ಡಿನ ಅಂಶವನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಅವುಗಳ ಜೀರ್ಣಕ್ರಿಯೆಗೂ ಒಳ್ಳೆಯದು.
Current language
Kannada
Produced by
Practical Action, Nepal