<<90000000>> viewers
<<240>> entrepreneurs in 17 countries
<<4135>> agroecology videos
<<105>> languages available

ಉತ್ತಮ ಹಾಲೆಂದರೆ ಶುದ್ಧ ಹಾಲು

Uploaded 2 ವರ್ಷಗಳು ago | Loading

ಆಧುನಿಕ ಹಾಲಿನ ಕಾರ್ಖಾನೆಗಳು ಶುದ್ಧ ಹಾಲನ್ನು ಬಳಸಿ ಹಾಲಿನ ಪುಡಿ, ಚೀಸ್, ಮೊಸರು ಮುಂತಾದ ಉತ್ಪನ್ನಗಳನ್ನು ತಯಾರಿಸುತ್ತವೆ. ಸಂಸ್ಕರಣಾ ಘಟಕವು ಶುದ್ಧ ಹಾಲಿನಿಂದ ಮಾತ್ರವೇ ಈ ಉತ್ಪನ್ನಗಳನ್ನು ತಯಾರಿಸಬಲ್ಲದು. ನೀರನ್ನು ಸೇರಿಸಿದಾಗ ಹಾಲು ತೆಳುವಾಗುತ್ತದೆ ಅಥವಾ ನಿಸ್ಸಾರವಾಗುತ್ತದೆ. ಆಗ ಇತರ ಉತ್ಪನ್ನಗಳಾಗಿ ಸಂಸ್ಕರಿಸಲು ಹಾಲು ಯೋಗ್ಯವಾಗಿರುವುದಿಲ್ಲ.

Current language
Kannada
Produced by
Agro-Insight
Share this video:
How you can help... Your generous donation will enable us to give smallholder farmers better access to agricultural advice in their language.

With thanks to our sponsors