ಬೀಜದ ಪಾತಿ
Uploaded 3 years ago | Loading
0:00
Reference book
ಈ ವೀಡಿಯೊದಲ್ಲಿ, ಬೀಜದ ಪಾತಿಯನ್ನು ಹೇಗೆ ತಯಾರಿಸಬೇಕೆಂದು ನೀವು ಕಲಿಯಬಹುದು, ಏಕೆಂದರೆ ಬಲವಾದ ಮೊಳಕೆ ಪಡೆಯಲು ಮತ್ತು ನಿಮ್ಮ ಭತ್ತದ ಬೆಳೆಗೆ ಉತ್ತಮ ಆರಂಭವನ್ನು ನೀಡಲು ಉತ್ತಮ ಬೀಜದ ಪಾತಿಯನ್ನು ಸ್ಥಾಪಿಸುವುದು ಅಗತ್ಯವಾಗಿರುತ್ತದೆ. ಅದನ್ನು ಹಂತ ಹಂತವಾಗಿ ನೋಡೋಣ. ಈ ವೀಡಿಯೊ ಬತ್ತದ ಸಲಹೆಯ ಡಿವಿಡಿಯ ಭಾಗವಾಗಿದೆ.
Current language
Kannada
Produced by
AfricaRice, Agro-Insight, IER, Intercooperation, Jekassy