ಅತಿಸಾರವಿರುವ ಪ್ರಾಣಿಗಳಿಗೆ ಚಿಕಿತ್ಸೆ ಕೊಡುವುದಕ್ಕೆ ಗಿಡಮೂಲಿಕೆಗಳ ಔಷಧಿ
Uploaded 3 years ago | Loading
9:53
Reference book
ಪ್ರಾಣಿಗಳು ಸುಲಭವಾಗಿ ಆರೋಗ್ಯ ತಪ್ಪುವುದರಿಂದ ಆರೋಗ್ಯವಾದ ಜಾನುವಾರುಗಳನ್ನಿಟ್ಟುಕೊಳ್ಳುವುದು ಕಷ್ಟದ ಕೆಲಸ. ಹಲವು ಜನರು ತಮ್ಮ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಬಹಳಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಈ ವಿಡಿಯೋದಲ್ಲಿ ಪ್ರಾಣಿಗಳಿಗೆ ಅತಿಸಾರ ಆಗದಂತೆ ತಡೆಯುವುದು ಹೇಗೆ ಮತ್ತು ಗಿಡಮೂಲಿಕೆಗಳ ಔಷಧಿಯಿಂದ ಖಾಯಿಲೆಯಿರುವ ಪ್ರಾಣಿಗಳಿಗೆ ಚಿಕಿತ್ಸೆ ಕೊಡುವುದು ಹೇಗೆ ಎಂದು ನೋಡೋಣ.
Current language
Kannada
Produced by
Atul Pagar, ANTHRA