<<90000000>> viewers
<<240>> entrepreneurs in 17 countries
<<4135>> agroecology videos
<<105>> languages available

ಹಾಲನ್ನು ಪ್ರತಿಜೀವಕಗಳಿಂದ ಮುಕ್ತವಾಗಿರಿಸುವುದು

Uploaded 2 ವರ್ಷಗಳು ago | Loading

ಪ್ರತಿಜೀವಕಗಳು, ಸೂಕ್ಷ್ಮಜೀವಿಗಳನ್ನು ಕೊಲ್ಲಲು ಬಳಸುವ ಔಷಧಗಳಾಗಿವೆ. ಔಷಧಿಗಳನ್ನು ಬಾಯಿಯಿಂದ ನೀಡಬಹುದು ಅಥವಾ ಪ್ರಾಣಿಗಳ ಪೇಶಿ ಅಥವಾ ರಕ್ತನಾಳಕ್ಕೆ ಚುಚ್ಚಬಹುದು. ಈ ಔಷಧಿಗಳು ನೇರವಾಗಿ ರಕ್ತಪ್ರವಾಹಕ್ಕೆ ಹೋಗುತ್ತವೆ. ರಕ್ತವು ಔಷಧಿಯನ್ನು ಕೆಚ್ಚಲಿಗೆ ಒಯ್ಯುತ್ತದೆ, ಅದು ಹಾಲಿಗೆ ಸೇರುತ್ತದೆ.

Current language
Kannada
Produced by
Agro-Insight
Share this video:
How you can help... Your generous donation will enable us to give smallholder farmers better access to agricultural advice in their language.

With thanks to our sponsors