ಟೊಮೇಟೊಗಳನ್ನು ರಸ ಮತ್ತು ಸಾಂದ್ರ ಟೊಮೇಟೊ ಆಗಿ ಸಂಸ್ಕರಿಸುವುದು
Uploaded 3 years ago | Loading
11:48
- English
- Arabic
- Bangla
- French
- Hindi
- Portuguese
- Spanish
- Bambara
- Bemba
- Chichewa / Nyanja
- Chitonga / Tonga
- Dholuo
- Dioula
- Fon
- Hausa
- Kannada
- Kikuyu
- Kinyarwanda / Kirundi
- Kriol / Creole (Guinea-Bissau)
- Luganda
- Malagasy
- Mooré
- Persian / Farsi
- Peulh / Fulfuldé / Pulaar
- Sepedi
- Telugu
- Tshiluba / Luba-Lulua
- Tumbuka
- Twi
- Yoruba
ಅಕಾಲದಲ್ಲಿ ಟೊಮೆಟೊಗಳು ಅಪರೂಪವಾಗುತ್ತವೆ. ಗ್ರಾಹಕರು ಜಾಡಿಯ ಟೊಮೇಟೊಗಳನ್ನು ಅತಿ ಹೆಚ್ಚು ಬೆಲೆ ಕೊಟ್ಟು ಕೊಂಡುಕೊಳ್ಳುತ್ತಾರೆ ಮತ್ತು ಮುಂದಿನ ಕಟಾವಿನ ವರೆಗೂ ಟೊಮೇಟೊಗಳನ್ನು ಸೇವಿಸುವುದಿಲ್ಲ. ಆದರೆ ಟೊಮೇಟೊವನ್ನು ಸಾಂದ್ರ ಟೊಮೇಟೊ ಆಗಿ ಸಂಸ್ಕರಿಸುವುದರ ಮೂಲಕ ನೀವು ಅದನ್ನು ಒಂದು ವರ್ಷದವರೆಗೆ ಬಳಸಬಹುದು. ಟೊಮೇಟೊ ರಸವನ್ನು ಎರಡು ಮೂರು ವಾರಗಳ ಕಾಲ ಬಳಸಬಹುದು.
Current language
Kannada
Produced by
AMEDD