ಕಡಿಮೆ ಬೆಲೆಯ, ಸಾಂದ್ರವಾದ ಮೇವನ್ನು ತಯಾರಿಸುವುದು
Uploaded 3 years ago | Loading
10:20
Reference book
- English
- Arabic
- Bangla
- French
- Hindi
- Spanish
- Ateso
- Baoulé
- Bariba
- Bisaya / Cebuano
- Burmese
- Chitonga / Tonga
- Dholuo
- Fon
- Fulfulde (Cameroon)
- Hausa
- Hiligaynon
- Kannada
- Kanuri / Kanouri
- Kikongo / Kongo
- Kikuyu
- Kiswahili
- Lingala
- Maninka / Eastern Maninkakan
- Marathi
- Sinhala
- Tagalog
- Tamil
- Telugu
- Tshiluba / Luba-Lulua
- Twi
- Yoruba
ಎಲ್ಲಾ ಪ್ರಾಣಿಗಳಿಗೆ ತಿನ್ನಿಸಬಹುದಾದ ಮೂಲ ಮಿಶ್ರಣವನ್ನು ಮಾಡುವುದರಿಂದ ನೀವು ಸಮಯ ಮತ್ತು ಹಣವನ್ನು ಉಳಿಸಬಹುದು. ಮಿಶ್ರಣದ ಮೂರನೇ ಎರಡು ಭಾಗವನ್ನು ಭತ್ತ, ಜೋಳ ಮತ್ತು ಸಿರಿಧಾನ್ಯಗಳು ಮುಂತಾದ ಧಾನ್ಯಗಳಿಂದ ತಯಾರಿಸಲಾಗುತ್ತದೆ. ಮಿಶ್ರಣದ ಮೂರನೇ ಒಂದು ಭಾಗವು ಪ್ರೋಟೀನ್ ಮತ್ತು ಕೊಬ್ಬಿನಿಂದ ಸಮೃದ್ಧವಾಗಿರಬೇಕು. ಮೂಲ ಮಿಶ್ರಣವನ್ನು ಗಿರಣಿಗೆ ಹಾಕಿ. ಪ್ರಾಣಿಗಳಿಗೆ ಅನುಗುಣವಾಗಿ ನೀವು ಕೆಲವು ಇತರ ಸಾಮಗ್ರಿಗಳನ್ನು ಸೇರಿಸಬೇಕು.
Current language
Kannada
Produced by
AIS, MSSRF, WOTR