ಮೆಕ್ಕೆ ಜೋಳದೊಂದಿಗೆ ತೊಗರಿಕಾಯಿಯ ಮಿಶ್ರಬೆಳೆಯನ್ನು ಮಾಡುವುದು
Uploaded 3 years ago | Loading
9:54
ತೊಗರಿಕಾಯಿಯಂತಹ ದ್ವಿದಳ ಧಾನ್ಯಗಳು ಗಾಳಿಯಲ್ಲಿನ ಸಾರಜನಕವನ್ನು ತೆಗೆದುಕೊಂಡು ಮಣ್ಣಿನಲ್ಲಿ ಜಮಾ ಮಾಡುತ್ತವೆ. ತೊಗರಿಕಾಯಿಯನ್ನು ಮಿಶ್ರಬೆಳೆಯಾಗಿಸಿದಾಗ, ಅವುಗಳ ಬೇರಿನ ಗಂಟುಗಳು ಇನ್ನೊಂದು ಬೆಳೆಗೆ ಅಮೂಲ್ಯವಾದ ಸಾರಜನಕವನ್ನು ಬಿಡುಗಡೆ ಮಾಡುತ್ತವೆ. ಹೊಲದಲ್ಲಿ ಉಳಿದುಕೊಳ್ಳುವ ತೊಗರಿಕಾಯಿ ಗಿಡದ ಬೇರುಗಳು, ಕಾಂಡಗಳು ಅಥವಾ ಎಲೆಗಳು ಕೂಡ ಮಣ್ಣನ್ನು ಉತ್ತಮವಾಗಿಸಲು ಸಹಾಯ ಮಾಡುತ್ತವೆ.
Current language
Kannada
Produced by
NASFAM