ಹಾಲನ್ನು ಸ್ವಚ್ಛವಾಗಿ ಮತ್ತು ತಾಜಾ ಆಗಿ ಇಡುವುದು
Uploaded 3 years ago | Loading
12:00
Reference book
ಆಧುನಿಕ ಹಾಲಿನ ಕಾರ್ಖಾನೆಗಳು ತಾಜಾ ಹಾಲನ್ನು ಸ್ಥಳೀಯ ರೈತರು ಮತ್ತು ದನಗಾಹಿಗಳಿಂದ ಕೊಂಡುಕೊಂಡು ಹಲವು ಉತ್ಪನ್ನಗಳನ್ನು ತಯಾರಿಸುತ್ತವೆ. ಕಂಪನಿಯು ನ್ಯಾಯಯುತವಾದ ಬೆಳೆಯನ್ನು ಕೊಡುತ್ತದೆ. ಆದರೆ ಕಟ್ಟುನಿಟ್ಟಿನ ಸ್ವಚ್ಛತೆಯನ್ನು ಬೇಡುತ್ತದೆ. ಅವರು ಕೇವಲ ತಾಜಾ ಮತ್ತು ಸ್ವಚ್ಛವಾದ ಹಾಲನ್ನು ಮಾತ್ರ ಕೊಳ್ಳುತ್ತಾರೆ.
Current language
Kannada
Produced by
Agro-Insight