ಜಾನುವಾರುಗಳಲ್ಲಿ ಹೊಟ್ಟೆ ಉಬ್ಬರವನ್ನು ನಿರ್ವಹಿಸಲು ಪ್ರಾಕೃತಿಕ ವಿಧಾನಗಳು
Uploaded 3 years ago | Loading
12:34
Reference book
ಹೊಟ್ಟೆಯಲ್ಲಿ ಒದ್ದೆಯ ಹುಲ್ಲು ಕೊಳೆತು ವಾಯುವನ್ನು ಉಂಟುಮಾಡುತ್ತದೆ, ಇದು ಕೆಲವೊಮ್ಮೆ ಹೊರಗೆ ಹೋಗುವುದಿಲ್ಲ. ಇದ್ದಕ್ಕಿದ್ದಂತೆ ಆಹಾರದಲ್ಲಿ ಬದಲಾವಣೆ, ತುಂಬಾ ಹಣ್ಣಾದ ಅಥವಾ ಕೊಳೆತ ಹಣ್ಣನ್ನು ತಿನ್ನುವುದು, sorghumನ ಎಲೆಗಳು, ಮತ್ತು ಹೂಕೋಸು ಎಲೆಕೋಸಿನಂತ ತರಕಾರಿಗಳನ್ನು ತಿನ್ನುವುದು, ಇದೆಲ್ಲದರಿಂದ ಹೊಟ್ಟಯ ಉಬ್ಬರವಾಗಬಹುದು.
Current language
Kannada
Produced by
Atul Pagar, ANTHRA