<<90000000>> viewers
<<240>> entrepreneurs in 17 countries
<<4135>> agroecology videos
<<105>> languages available

ಹಾಲನ್ನು ಸಂಗ್ರಹಣಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದು

Uploaded 2 ವರ್ಷಗಳು ago | Loading

ಕಣ್ಣಿಗೆ ಕಾಣದ ಕ್ರಿಮಿಗಳಿಂದ ಹಾಲು ಕೆಟ್ಟುಹೋಗುತ್ತದೆ. ಕ್ರಿಮಿಗಳು ಹಾಲಿನಲ್ಲಿ ಬೆಳೆದು ಹಾಲನ್ನು ಹಾಳು ಮಾಡುತ್ತವೆ. ಕ್ರಿಮಿಗಳು ತಣ್ಣನೆಯ ಹಾಲಿಗಿಂತ ಬೆಚ್ಚಗಿನ ಹಾಲಿನಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತವೆ. ಹಾಗಾಗಿ ಹಾಲು ಕರೆದ ಮೂವತ್ತು ನಿಮಿಷದಲ್ಲಿ ಸಂಗ್ರಹಣಾ ಕೇಂದ್ರಕ್ಕೆ ಸಾಗಿಸಿ. ಇಲ್ಲವಾದರೆ ಹಾಲು ಕೆಟ್ಟುಹೋಗಲು ಆರಂಭವಾಗುತ್ತದೆ.

Current language
Kannada
Produced by
Agro-Insight
Share this video:
How you can help... Your generous donation will enable us to give smallholder farmers better access to agricultural advice in their language.

With thanks to our sponsors