ಮೆಣಸಿನಕಾಯಿ ಬೆಳೆಯುವುದು
Uploaded 2 years ago | Loading
11:35
ಈ ವೀಡಿಯೊ ಉತ್ತಮ ಯೋಜನೆ ಮತ್ತು ಜ್ಞಾನದ ಮಹತ್ವವನ್ನು ತೋರಿಸುತ್ತದೆ. ಪಾತಿ ಅಳವಡಿಸುವಾಗ, ಹೊಲವನ್ನು ಸಿದ್ಧಪಡಿಸುವಾಗ ಮತ್ತು ಮೆಣಸಿನಕಾಯಿ ಮೊಳಕೆ ನಾಟಿ ಮಾಡುವಾಗ ಉತ್ತಮ ಅಭ್ಯಾಸಗಳನ್ನು ಅನುಸರಿಸುವ ಮೂಲಕ ನಾವು ನಷ್ಟವನ್ನು ಕಡಿಮೆ ಮಾಡಬಹುದು.
Current language
Kannada
Produced by
Agro-Insight