ಹಣ್ಣಿನ ನೊಣಗಳನ್ನು ಗುಂಪಾಗಿ ಹಿಡಿಯುವುದು
Uploaded 3 years ago | Loading
12:59
ಫೆರೊಮೋನ್ ಗಳು ಗಂಡು ನೊಣಗಳನ್ನು ಆಕರ್ಷಿಸಿ, ಕೊಂದು ಹೆಣ್ಣು ನೊಣಗಳ ಜೊತೆಗೆ ಮಿಲನವಾಗದಂತೆ ತಡೆಯುತ್ತವೆ. ಮಿಲನವಾಗದೆ ಹೆಣ್ಣು ನೊಣಗಳು ಮೊಟ್ಟೆ ಇಡಲಾಗುವುದಿಲ್ಲ. ಗಂಡು ನೊಣಗಳನ್ನು ಫೆರೊಮೋನ್ ಮೂಲಕ ಆಕರ್ಷಿಸಿ ಕೊಲ್ಲಲು ನೀವು ಜಾಲಗಳನ್ನು ಬಳಸಬೇಕು ಮತ್ತು ಅವುಗಳನ್ನು ಮಳೆಯಿಂದ ರಕ್ಷಿಸಬೇಕು. ಕೆಲವು ಜಾಲಗಳು ಅಂಗಡಿಯಲ್ಲಿ ದೊರೆಯುತ್ತವೆ. ಆದರೆ ನೀವೇ ನಿಮ್ಮ ಜಾಲವನ್ನು ತಯಾರಿಸಬಹುದು.
Current language
Kannada
Produced by
Agro-Insight