ಶೀರ್ಷಿಕೆ: ಬೇವಿನ ಬೀಜದ ತಿರುಳು ತೆಗೆಯುವಿಕೆ
Uploaded 2 years ago | Loading
15:11
ಬೇರೆಯ ಸಸ್ಯಾಧಾರಿತ ಕೀಟನಾಶಕಗಳಿಗೆ ಭಿನ್ನವಾಗಿ ಗಿಡಗಳು ಬೇವಿನ ಸಾರವನ್ನು ತಮ್ಮ ಬೇರು ಮತ್ತು ಎಲೆಗಳಿಂದ ತೆಗೆದುಕೊಂಡು, ಗಿಡದ ಎಲ್ಲಾ ಭಾಗಗಳಲ್ಲಿ ಹಬ್ಬಿಸುತ್ತದೆ. ಈ ಕಾರಣದಿಂದ, ಗಿಡದ ಒಳಗೆಯೇ ಕೊರೆಯುವ, ಮತ್ತು ಗಿಡದ ಹೊರಗೆ ಮಾತ್ರ ಪರಿಣಾಮ ಇರುವ ಸ್ಪ್ರೇ ಗಳಿಂದ ಹತೋಟಿಗೆ ಬರದಿರುವ 'ಲೀಫ್ ಮೈನರ್ ' ನಂಥ ಕೀಟಗಳನ್ನು ಬೇವು ಹತೋಟಿಗೆ ತರುತ್ತದೆ.
Current language
Kannada
Produced by
Atul Pagar, WOTR