ಎಳ್ಳನ್ನು ಕಟಾವು ಮಾಡುವುದು, ತೆನೆಯಿಂದ ಕಾಳು ಬೇರ್ಪಡಿಸುವುದು ಮತ್ತು ಸಂಗ್ರಹಿಸುವುದು
Uploaded 3 years ago | Loading
8:59
Reference book
ಎಳ್ಳನ್ನು ಸುಲಭವಾಗಿ ಬೆಳೆಯಬಹುದು. ಆದರೆ ಕಳಪೆಯಾಗಿ ಕಟಾವು ಮಾಡುವುದು, ಕಾಳು ಬೇರ್ಪಡಿಸುವುದು ಮತ್ತು ಸಂಗ್ರಹಿಸಿಡುವುದರಿಂದ ಅದರ ಗುಣಮಟ್ಟ ಕಡಿಮೆಯಾಗಬಹುದು. ಎಳ್ಳಿನ ಬೆಳೆಯು ಹೆಚ್ಚು ಬಲಿತಾಗ ತೆನೆಗಳಿಂದ ಒಡೆದು ಬೀಜಗಳು ಸಿಡಿಯುತ್ತವೆ. ಇದರಿಂದ ಬಹಳಷ್ಟು ಬೀಜಗಳು ಮತ್ತು ಹಣವು ನಷ್ಟವಾಗುತ್ತದೆ.ಕಲ್ಲು, ಮರಳು ಮತ್ತು ಇತರ ರೀತಿಯ ಕಸವು ಎಳ್ಳಿನ ಬೀಜಗಳೊಂದಿಗೆ ಸುಲಭವಾಗಿ ಸೇರಿ ಬೆಲೆಯ ಮೇಲೆ ಪರಿಣಾಮ ಬೀರಬಹುದು.ಈ ವಿಡಿಯೋದಲ್ಲಿ ನಾವು ಒಳ್ಳೆಯ ಗುಣಮಟ್ಟ ಉಳಿಯಲು ಹೇಗೆ ಎಳ್ಳನ್ನು ಕಟಾವು ಮಾಡುವುದು, ತೆನೆಯಿಂದ ಕಾಳು ಬಿಡಿಸುವುದು ಮತ್ತು ಸಂಗ್ರಹಿಸಿಡುವುದು ಎಂದು ತಿಳಿಯಲಿದ್ದೇವೆ.
Current language
Kannada
Produced by
Countrywise Communication