<<90000000>> viewers
<<240>> entrepreneurs in 17 countries
<<4135>> agroecology videos
<<105>> languages available

ಸೋಯಾ ಬೀನ್ ಬೀಜದ ಕಟಾವು, ಒಣಗುವಿಕೆ, ಮತ್ತು ಶೇಖರಣೆ

Uploaded 2 ವರ್ಷಗಳು ago | Loading

ಸರಿಯಾಗಿ ಕೊಯ್ಲು ಮಾಡದ ಮತ್ತು ಸಂಗ್ರಹಿಸದ ಸೋಯಾಬೀನ್ ಬೀಜವು ಮೊಳಕೆಯೊಡೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ, ಏಕೆಂದರೆ ತೇವಾಂಶ ಮತ್ತು ಶಾಖವು ಬೀಜದ ಜೀವಂತ ಭಾಗವನ್ನು ಕೊಲ್ಲುತ್ತದೆ. ಒದ್ದೆಯಾದ, ಮೌಲ್ಡ್ ಇರುವ ಬೀಜಗಳು ಶೇಖರಣೆಯಲ್ಲಿ ಕೊಳೆಯುತ್ತದೆ. ಈ ವಿಡಿಯೋದಲ್ಲಿ ಸೋಯಾ ಬೀನ್ ಗಳ ಕಟಾವು, ಒಣಗುವಿಕೆ,ತೂರುವಿಕೆ,ವಿಂಗಡಣೆ ಮತ್ತು ಶೇಖರಣೆಯ ಬಗ್ಗೆ ಮಾತಾಡೋಣ.

Current language
Kannada
Produced by
DEDRAS
Share this video:

Related Videos

How you can help... Your generous donation will enable us to give smallholder farmers better access to agricultural advice in their language.

With thanks to our sponsors