ಟೊಮೇಟೊ ಎಲೆ ಮುದುರಿಸುವ ವೈರಸ್ ರೋಗವನ್ನು ನಿಯಂತ್ರಿಸುವುದು
Uploaded 3 years ago | Loading

13:23
ಟೊಮೇಟೊ ಎಲೆ ಮುದುರುವ ವೈರಸ್ ರೋಗವನ್ನು ಯಾವುದೇ ಉತ್ಪನ್ನದಿಂದ ಗುಣಪಡಿಸಲಾಗುವುದಿಲ್ಲ. ರೋಗವನ್ನು ನಿಯಂತ್ರಿಸುವ ಅತ್ಯುತ್ತಮ ವಿಧಾನವೆಂದರೆ ರೋಗ ಬಾರದಂತೆ ತಡೆಯುವುದು. ಬಲೆಯ ಮನೆಯು ನಿಮ್ಮ ಸಸಿತೋಟವನ್ನು ರಕ್ಷಿಸಬಹುದು. ತರಕಾರಿ ತೋಟದ ಸುತ್ತ ಧಾನ್ಯಗಳ ಅಂಚು ಮಾಡುವುದು ಬಿಳಿ ನೊಣಗಳನ್ನು ದೂರವಿರಿಸುತ್ತವೆ. ದಕ್ಷಿಣ ಭಾರತದ ರೈತರು ನಮಗೆ ಹಳದಿ ಅಂಟುವ ಜಾಲಗಳು, ನೈಸರ್ಗಿಕ ಕೀಟನಾಶಕಗಳು ಮತ್ತು ಇತರ ವಿಧಾನಗಳನ್ನು ತೋರಿಸುತ್ತಾರೆ.
Current language
Kannada
Produced by
MSSRF