ನಾಟಿ ಕೋಳಿಯ ಆರೈಕೆ
- English
- Arabic
- Bangla
- French
- Hindi
- Portuguese
- Spanish
- Assamese
- Ateso
- Bambara
- Baoulé
- Bariba
- Bemba
- Bisaya / Cebuano
- Chichewa / Nyanja
- Chitonga / Tonga
- Fon
- Fulfulde (Cameroon)
- Ghomala
- Hausa
- Hiligaynon
- Kannada
- Kikuyu
- Kinyarwanda / Kirundi
- Kiswahili
- Kriol / Creole (Guinea-Bissau)
- Lingala
- Luganda
- Lusoga / Soga
- Malagasy
- Maninka / Eastern Maninkakan
- Marathi
- Persian / Farsi
- Runyakitara
- Tagalog
- Telugu
- Tshiluba / Luba-Lulua
- Tumbuka
- Twi
- Yoruba
ಕೋಳಿಗಳಿಗೆ ಮೊಟ್ಟೆ ಇಡಲು ಅನುಕೂಲಕರವಾಗುವಂತೆ ಮರದ ಸಿಪ್ಪೆಗಳು ಅಥವಾ ಒಣ ಹುಲ್ಲಿನ ಹಾಸಿಗೆಯನ್ನು ಒದಗಿಸಿ. ಇದು ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪರಾವಲಂಬಿಗಳು ಮುತ್ತಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದರೆ ಈ ಸಣ್ಣ ಪರಾವಲಂಬಿ ಕೀಟಗಳು ಮಾತ್ರ ಸಮಸ್ಯೆಯಲ್ಲ. ತಮ್ಮ ಮೊದಲ ಕೆಲವು ವಾರಗಳಲ್ಲಿ ಮರಿಗಳನ್ನು ಪರಭಕ್ಷಕಗಳಿಂದ ರಕ್ಷಿಸಲು ಮತ್ತು ಕಳೆದುಹೋಗುವುದು ತಪ್ಪಿಸಲು ಪಂಜರದಲ್ಲಿ ಹಾಕಲಾಗುತ್ತದೆ ಮತ್ತು ಇತರ ಅಗ್ಗದ ಮತ್ತು ಸರಳ ಅಭ್ಯಾಸಗಳು ಆರೋಗ್ಯಕರ ನಾಟಿ ಕೋಳಿಗಳನ್ನು ಸಾಕಲು, ನಿಮ್ಮ ಕುಟುಂಬವನ್ನು ಪೋಷಿಸಲು ಮತ್ತು ನಿಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಕೋಳಿಗಳಿಗೆ ಮೊಟ್ಟೆ ಇಡಲು ಅನುಕೂಲಕರವಾಗುವಂತೆ ಮರದ ಸಿಪ್ಪೆಗಳು ಅಥವಾ ಒಣ ಹುಲ್ಲಿನ ಹಾಸಿಗೆಯನ್ನು ಒದಗಿಸಿ. ಇದು ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪರಾವಲಂಬಿಗಳು ಮುತ್ತಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದರೆ ಈ ಸಣ್ಣ ಪರಾವಲಂಬಿ ಕೀಟಗಳು ಮಾತ್ರ ಸಮಸ್ಯೆಯಲ್ಲ. ತಮ್ಮ ಮೊದಲ ಕೆಲವು ವಾರಗಳಲ್ಲಿ ಮರಿಗಳನ್ನು ಪರಭಕ್ಷಕಗಳಿಂದ ರಕ್ಷಿಸಲು ಮತ್ತು ಕಳೆದುಹೋಗುವುದು ತಪ್ಪಿಸಲು ಪಂಜರದಲ್ಲಿ ಹಾಕಲಾಗುತ್ತದೆ ಮತ್ತು ಇತರ ಅಗ್ಗದ ಮತ್ತು ಸರಳ ಅಭ್ಯಾಸಗಳು ಆರೋಗ್ಯಕರ ನಾಟಿ ಕೋಳಿಗಳನ್ನು ಸಾಕಲು, ನಿಮ್ಮ ಕುಟುಂಬವನ್ನು ಪೋಷಿಸಲು ಮತ್ತು ನಿಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.