ಆಯಿಸ್ಟರ್ ಅಣಬೆಗಳನ್ನು ಬೆಳೆಯುವುದು
Uploaded 3 years ago | Loading
11:54
ಆಯಿಸ್ಟರ್ ಅಣಬೆಗಳನ್ನು ಬೆಳೆಯುವುದು ಸುಲಭ ಮತ್ತು ನಿಮಗೆ ಒಳ್ಳೆಯ ಆದಾಯವನ್ನು ತಂದುಕೊಡಬಹದು. ಕ್ರಿಮಿಕೀಟಗಳು, ಬೂಜುಗಳು ಸುಲಭವಾಗಿ ಬೆಳೆಯಬಹುದಾದ್ದರಿಂದ ಅಣಬೆ ಬೆಳೆಯುವಾಗ ಎಲ್ಲ ಸಮಯದಲ್ಲೂ ಸ್ವಚ್ಛತೆಯನ್ನು ಕಾಪಾಡಬೇಕು.
Current language
Kannada
Produced by
KENAFF