ವರ್ಮಿವಾಷ್ , ಬೆಳೆಗಳಿಗೆ ಸಾವಯವ ಬಲವರ್ಧಕ
Uploaded 3 years ago | Loading
13:22
Reference book
ಮಣ್ಣುಹುಳುಗಳಿಂದ ತಯಾರಿಸಲ್ಪಟ್ಟ compostನ್ನು ಹರಿದು ಹೋಗುವ ದ್ರವವೇ ವರ್ಮಿವಾಷ್. ಇದು ಗಿಡ ಬೆಳವಣಿಗೆಯ harmoneಗಳು , ಸೂಕ್ಷ್ಮ ಪೌಷ್ಟಿಕಾಂಶಗಳು , nitrogen , phosphorus ಮತ್ತು pottasium ನಂಥ ಮುಖ್ಯಪೌಷ್ಟಿಕಾಂಶಗಳಿಂದ ಸಮೃದ್ಧವಾಯಿರುತ್ತದೆ.
Current language
Kannada
Produced by
Shanmuga Priya