ಹೆಸರುಕಾಳಿಗೆ ಉತ್ತಮ ಬೀಜ
Uploaded 3 years ago | Loading
14:18
ಬೀಜಗಳನ್ನು ಒಳ್ಳೆಯ ಸೂಕ್ಷ್ಮಜೀವಿಗಳು ಮತ್ತು ಸಾವಯವ ಗೊಬ್ಬರದಿಂದ ಲೇಪಿಸುವುದರಿಂದ ಬೆಳೆಯು ರೋಗಗಳಿಂದ ಸುರಕ್ಷಿತವಾಗಿರುತ್ತವೆ ಮತ್ತು ಅವುಗಳಿಗೆ ಆರೋಗ್ಯವಂತ ಪ್ರಾರಂಭ ಸಿಗುತ್ತದೆ. ಸೆಗಣಿ, ಗಂಜಲ, ಸುಣ್ಣ, ಹಸುವಿನ ಹಾಲು ಅಥವಾ ಮೊಸರು ಮತ್ತು ನೀರನ್ನು ಬಳಸಿ ನಿಮ್ಮ ಸ್ವಂತ ಸಾವಯವ ದ್ರಾವಣವನ್ನೂ ತಯಾರಿಸಬಹುದು.
Current language
Kannada
Produced by
Atul Pagar, WOTR