ತರಕಾರಿಗಳಲ್ಲಿ ಮೀಲಿ ಬಗ್ ಗಳ ನಿರ್ವಹಣೆ
Uploaded 3 years ago | Loading
10:49
ಭಾರತದಲ್ಲಿರುವ ರೈತರುಗಳು ಲೇಡಿ ಬರ್ಡ್ ಜೀರುಂಡೆಯನ್ನು ಬಳಸಿ ಮೀಲಿ ಬಗ್ ಅನ್ನು ಹೇಗೆ ಕೊಲ್ಲುವುದು ಎಂದು ತೋರಿಸುತ್ತಾರೆ. ಬಲವಾದ ನೀರಿನ ಸಿಂಪರಣೆಯಿಂದ ಮೀಲಿ ಬಗ್ ಗಳು ಕೆಳಗೆ ಬಿದ್ದು ಸಾಯುತ್ತವೆ. ಬೇವಿನ ಎಣ್ಣೆ ಅಥವಾ ಕಹಿಯಾದ ಎಲೆಗಳ ರಸವನ್ನು ನೀರಿನಲ್ಲಿ ಅಥವಾ ಗೋಮೂತ್ರದಲ್ಲಿ ಕಲಸಿ ಕೂಡ ಸಿಂಪಡಿಸಬಹುದು. ಕೆಲವು ಸಸ್ಯಾಧಾರಿತ ಕೀಟನಾಶಕದಲ್ಲಿ fungi ಇದ್ದು, ಅದು ಮೀಲಿ ಬಗ್ ಗಳನ್ನೂ ಕೊಲ್ಲುತ್ತದೆ.
Current language
Kannada
Produced by
MSSRF