ಹೆಸರುಕಾಳಿನ ಕೊಯ್ಲು ಮತ್ತು ಶೇಖರಣೆ
Uploaded 3 years ago | Loading
15:30
ಹೆಸರು ಕಾಳು ಅಥವಾ mung bean ಮತ್ತು ದಾನ್ಯಗಳಿಗೆ ಫಸಲು ಮತ್ತು ಶೇಖರಣೆಯ ಸಮಯದಲ್ಲಿ ವಿಶೇಷ ಆರೈಕೆ ನೀಡಬೇಕಾಗುತ್ತದೆ. ಬೀಜಗಳನ್ನು ಸಸ್ಯಜನ್ಯ ಎಣ್ಣೆಯಿಂದ ಲೇಪಿಸಿ, ಮತ್ತು ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿ. ಬೇವಿನ ಎಲೆಗಳು ಮತ್ತು ಒಣಗಿದ ಕೆಂಪು ಮೆಣಸಿನ ಕಾಯಿಯನ್ನು ಸೇರಿಸಿ. ದಂಶಕಗಳಿಂದ ರಕ್ಷಿಸಲು ಪಾತ್ರೆಯನ್ನು ಹತ್ತಿಯ ಬಟ್ಟೆಯಿಂದ ಮತ್ತು ತಂತಿಯ ಜಾಲಿಯಿಂದ ಮುಚ್ಚಿ.
Current language
Kannada
Produced by
Atul Pagar, WOTR