ಮಾವಿನ ಸಸಿಗಳನ್ನು ಕಸಿ ಮಾಡುವುದು
Uploaded 3 years ago | Loading
15:25
Reference book
ಕಸಿ ಮಾಡುವಾಗ, ಬೇಕಾದ ಮಾವಿನ ಪ್ರಬೇಧದ ಒಂದು ಎಳೆಯ ಕಾಂಡವನ್ನು ಒಂದು ಸಸಿಗೆ ಸೇರಿಸಲಾಗುತ್ತದೆ. ಸಸಿಯು ಬೇರನ್ನು ಮತ್ತು ಮರದ ಆಧಾರವನ್ನು ಬೆಳೆಸಿಕೊಳ್ಳುತ್ತದೆ. ಇದನ್ನು ರೂಟ್ ಸ್ಟಾಕ್ ಎನ್ನುತ್ತಾರೆ. ರೂಟ್ ಸ್ಟಾಕ್ ಮೇಲೆ ಕಸಿ ಮಾಡುವ ಎಳೆಯ ಕಾಂಡವನ್ನು ಸೈಯಾನ್ ಎನ್ನಲಾಗುತ್ತದೆ. ಇದು ಮರದ ಮೇಲ್ಕಟ್ಟಾಗಿ ಬೆಳೆಯುತ್ತದೆ.
Current language
Kannada
Produced by
Practical Action, Bangladesh and Nepal, Christian Commission for Development in Bangladesh (CCDB)