ಘಾನಾದಲ್ಲಿನ ಮಾದರಿ ಮಾವಿನ ಕಟಾವು
Uploaded 3 years ago | Loading
16:24
ಕೃಷಿಕರಾಗಿ ನಿಮ್ಮ ಕೆಲಸದಲ್ಲಿ ಕಟಾವು ಮುಖ್ಯವಾದ ಭಾಗ. ಅದನ್ನು ಸರಿಯಾಗಿ ಮಾಡಿದರೆ, ನಿಮಗೆ ಉತ್ತಮ ಗುಣಮಟ್ಟದ ಹಣ್ಣುಗಳು ಮತ್ತು ಹೆಚ್ಚು ಫಸಲು ಪ್ರತಿಫಲವಾಗಿ ಸಿಗುತ್ತದೆ. ಇದರಿಂದಾಗಿ ನಿಮಗೆ ಹೆಚ್ಚಿನ ಆದಾಯ ದೊರೆಯುತ್ತದೆ. ಈ ವಿಡಿಯೋದಲ್ಲಿ ನಿಮ್ಮ ಕಟಾವಿನ ಪ್ರಕ್ರಿಯೆಯನ್ನು ಉತ್ತಮಗೊಳಿಸಿಕೊಳ್ಳಲು ಏನು ಮಾಡಬೇಕು ಎಂದು ತೋರಿಸಲಿದ್ದೇವೆ.
Current language
Kannada
Produced by
Christoph Arndt, Holger Kahl, JFP films