ಗೋಡಂಬಿ ಹಣ್ಣಿನ ರಸ ತಯಾರಿಸುವುದು
Uploaded 3 years ago | Loading
9:20
ಎಲ್ಲರೂ ಗೋಡಂಬಿ ಬೀಜಗಳನ್ನು ಇಷ್ಟ ಪಡುತ್ತಾರೆ ಆದರೆ ಗೋಡಂಬಿಯ ಹಣ್ಣುಗಳಿಗೆ ಬೆಲೆ ಕಡಿಮೆ. ಭೂಮಿಯಲ್ಲಿಯೇ ಗೋಡಂಬಿ ಹಣ್ಣುಗಳನ್ನು ಬಿಡುವುದರಿಂದ ಬಹಳ ಹಣ ನಷ್ಟವಾಗುತ್ತದೆ. ಗೋಡಂಬಿಯ ಹಣ್ಣುಗಳನ್ನು ವರ್ಷವಿಡೀ ಸೇವಿಸಬಹುದಾದ ಹಣ್ಣಿನ ರಸ ಅಥವಾ ಇತರ ಉತ್ಪನ್ನಗಳಾಗಿ ಸಂಸ್ಕರಿಸಬಹುದು.
Current language
Kannada
Produced by
DEDRAS