ಮೆಕ್ಕೆ ಜೋಳದಿಂದ ಸೈಲೇಜ್
Uploaded 3 years ago | Loading
15:48
Reference book
ಹಸಿರು ಮೆಕ್ಕೆ ಜೋಳವು, ಗಾಳಿಯಿಲ್ಲದಿದ್ದರೆ ಕೊಳೆಯದೆ ಹುದುಗುತ್ತದೆ. ಏಕೆಂದರೆ ಸೂಕ್ಷ್ಮಜೀವಿಗಳು ಮೆಕ್ಕೆ ಜೋಳದಲ್ಲಿನ ಸಕ್ಕರೆಯನ್ನು ಜೀರ್ಣಿಸಿಕೊಂಡು ಲ್ಯಾಕ್ಟಿಕ್ ಆಮ್ಲವನ್ನು ತಯಾರಿಸುತ್ತದೆ. ಇದು ಸಹಜವಾಗಿ ಕೊಳೆಯದಂತೆ ತಡೆಯುತ್ತದೆ. ಸೈಲೇಜ್ ಮಾಡುವ ದಾರಿಯೆಂದರೆ ಉತ್ತಮ ಹುದುಗುವಿಕೆಗೆ ಸರಿಯಾದ ಪರಿಸ್ಥಿತಿಗಳನ್ನು ಸೃಷ್ಟಿಸುವುದು.
Current language
Kannada
Produced by
Nawaya, UNIDO Egypt