ನರ್ಸರಿ ಕೊಳದಲ್ಲಿ ಫಿಂಗರ್ಲಿಂಗ್ ಮೀನುಗಳನ್ನು ಸಂಗ್ರಹಿಸುವುದು
Uploaded 3 years ago | Loading
12:00
ಆದರೆ ಈ ಫಿಂಗರ್ಲಿಂಗ್ ಮೀನುಗಳು ಅತಿ ಸೂಕ್ಷ್ಮವಾಗಿರುತ್ತವೆ. ನೀವು ಉತ್ತಮ ಫಸಲನ್ನು ಬಯಸಿದರೆ ಅವುಗಳನ್ನು ಚೆನ್ನಾಗಿ ಸಾಗಿಸಿ, ಆಹಾರ ಕೊಟ್ಟು ಇರಿಸಬೇಕು. ಇಲ್ಲವಾದರೆ ಹೂಡಿದ ಅಷ್ಟೂ ಹಣವನ್ನು ನೀವು ಕಳೆದುಕೊಳ್ಳಬಹುದು. ನರ್ಸರಿ ಕೊಳವನ್ನು ಬಳಸಿಕೊಂಡು ನೀವು ಉತ್ತಮ ಗುಣಮಟ್ಟದ ಫಿಂಗರ್ಲಿಂಗ್ ಮೀನುಗಳನ್ನು ಬೆಳೆಸಿ ಹೆಚ್ಚು ಲಾಭ ಸಂಪಾದಿಸಬಹುದು.
Current language
Kannada
Produced by
AIS, MSSRF, WOTR